ಅನಾರ್ಯ
	ಶಾಸ್ತ್ರದಲ್ಲಿ ವಿಹಿತವಾದ ಕರ್ತವ್ಯಗಳನ್ನು ಆಚರಿಸದೆ ದೂರೀಕರಿಸಿ, ಶಾಸ್ತ್ರನಿಷಿದ್ಧಕಾರ್ಯಗಳನ್ನು ಮಾಡುವವನು, ಆರ್ಯಸಂಸ್ಕøತಿಗೆ ಹೊರತಾದವರು. ಅನಾರ್ಯ ಮಾಡುವ ಯಜ್ಞಯಾಗಾದಿಗಳು ಫಲಪ್ರದ ಹಾಗೂ ಮಂಗಳಕರವಲ್ಲವೆಂದು ಶಬ್ದಕಲ್ಪದ್ರುಮದಲ್ಲಿ ಹೇಳಿದೆ.									  
  
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ